electrostatic unit
ನಾಮವಾಚಕ

(ವಿದ್ಯುದ್ವಿಜ್ಞಾನ) ವಿದ್ಯುತ್‍ ಸ್ಥಾಯೀಮಾನ; ವಿದ್ಯುದಾವೇಶಗಳ ನಡುವಣ ಬಲಗಳ ಆಧಾರದ ಮೇಲೆ ನಿಗದಿಮಾಡಿರುವ ವಿದ್ಯುನ್ಮಾನ (ಸಂಕ್ಷಿಪ್ತ esu).